ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ
ಸಿಗಂದೂರು ಶ್ರೀ ಚೌಡಮ್ಮ ದೇವಾಲಯ ಟ್ರಸ್ಟ್ (ರಿ).
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ||
ಶರಣ್ಯೇತ್ರಯಂಬಕೆ ದೇವಿ ಸಿಗಂದೂರೇಶ್ವರೀ ನಮೋಸ್ತುತೆ||
ಓಂ ಶ್ರೀ ಸಿಗಂದೂರೇಶ್ವರಿ ನಿತ್ಯ ಮಹಂ ನಮಾಮಿ
ಧರ್ಮದರ್ಶಿ 
ಶ್ರೀ ರಾಮಪ್ಪನವರು
Web: www.sigandureshwari.com              e-Mail: sigandurchoudamma@gmail.com               Phone: 08186 210522 / 210555                              English
ವಿಶೇಷ ಸೂಚನೆ:
    ಮಹಾದಾನಿಗಳ ಕುಟುಂಬದ ಹೆಸರಿನಲ್ಲಿ ನಮೂದಿಸಿದ ದಿನಾಂಕದಂದು ವಿಶೇಷ ಪೂಜೆ ಚಂಡಿ ಪಾರಾಯಣ ಕುಂಕುಮಾರ್ಚನೆ ಮಾಡಿ ಪ್ರಸಾದ ಕಳುಹಿಸಿಕೊಡಲಾಗುವುದು.
    ಶ್ರೀ ದೇವಿಯ ಅನ್ನದಾನದ ಸೇವೆಯಲ್ಲಿ ಭಾಗವಹಿಸುವವರು ಐದು ಸಾವಿರ (5000.00) ರೂ. ಗಳನ್ನು ನಗದು ರೂಪದಲ್ಲಿ (S.B. A/c No. 4537) ಅಥವಾ ಚೆಕ್ಕು / ಡಿ.ಡಿ. - ಸಿಂಡಿಕೇಟ್ ಬ್ಯಾಂಕ್, ತುಮರಿ, ಸಾಗರ ತಾಲ್ಲೂಕು ಪರವಾಗಿ ನೀಡಬೇಕು. ಈ ಹಣದ ಬಡ್ಡಿ ಅಥವಾ ವರಮಾನದಲ್ಲಿ ಅನ್ನದಾನ ಮಾಡಲಾಗುವುದು.
ಸಿಗಂದೂರು ಶ್ರೀ ಚೌಡಮ್ಮ ದೇವಾಲಯ ಟ್ರಸ್ಟ್ (ರಿ).
Copyright 2017 www.sigandureshwari.com All rights reserved.
ಶ್ರೀ ದೇವಿ ಭಕ್ತರಲ್ಲಿ ವಿನಂತಿ.
    ಇತ್ತೀಚಿನ ವರ್ಷಗಳಲ್ಲಿ ದೂರದ ಊರುಗಳಿಂದ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಅಧಿಕವಾಗಿದ್ದು, ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದಕ್ಕೆ ತಾಯಿ ಚೌಡೇಶ್ವರಿಯ ಪ್ರೇರಣೆಯು ಕಾರಣವಾಗಿರುತ್ತದೆ.
    ಶ್ರೀ ಕ್ಷೇತ್ರದಲ್ಲಿ ಒಟ್ಟು 60 ಕೊಠಡಿಗಳ ಎರಡು ವಸತಿ ನಿಲಯವನ್ನು ಹಾಗೂ ಭಕ್ತಾದಿಗಳಿಗೆ ನಿರಂತರ ಅನ್ನಸಂತರ್ಪಣೆ ಒದಗಿಸಲು ಶ್ರೀ ಚೌಡಮ್ಮ ದೇವಿ ಬೋಜನಾಲಯವನ್ನು ನಿರ್ಮಿಸಲಾಗುತ್ತಿದೆ.
    ಶ್ರೀ ಕ್ಷೇತ್ರದಲ್ಲಿ ಮದುವೆ, ಸಭೆ, ಸಮಾರಂಭ ಕಾರ್ಯಕ್ರಮಗಳನ್ನು ನೆರವೇರಿಸಲು ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ.
    ಶ್ರೀ ಕ್ಷೇತ್ರದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
    ಶ್ರೀ ಕ್ಷೇತ್ರದ ಅಭಿವೃದ್ಧಿಕಾರ್ಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀ ದೇವಿಯ ಭಕ್ತರಾದ ತಾವುಗಳು ತನು ಮನ ಧನ ಸಹಕಾರ ನೀಡಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಿ ಹಾಗೂ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕಾಗಿ ವಿನಂತಿ.
Bank  Account Details
Bank Name : Syndicate Bank
A/c Name : Shree Sigandur Choudamma Devi Trust
A/c Address : Kalasavalli Village, Tumri Post,
Sagara (Tq), Shimoga (Dist). PIN: 577453
A/c No : 19132200047605
IFSC Code : SYNB0001913
ಅಭಿವೃದ್ಧಿ ಕಾರ್ಯಗಳು