ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ
ಸಿಗಂದೂರು ಶ್ರೀ ಚೌಡಮ್ಮ ದೇವಾಲಯ ಟ್ರಸ್ಟ್ (ರಿ).
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ||
ಶರಣ್ಯೇತ್ರಯಂಬಕೆ ದೇವಿ ಸಿಗಂದೂರೇಶ್ವರೀ ನಮೋಸ್ತುತೆ||
ಓಂ ಶ್ರೀ ಸಿಗಂದೂರೇಶ್ವರಿ ನಿತ್ಯ ಮಹಂ ನಮಾಮಿ
ಧರ್ಮದರ್ಶಿ 
ಶ್ರೀ ರಾಮಪ್ಪನವರು
Web: www.sigandureshwari.com              e-Mail: sigandurchoudamma@gmail.com               Phone: 08186 210522 / 210555                              English
ದಿನ ನಿತ್ಯ ಪೂಜಾ ವೇಳೆ
ಬೆಳಿಗ್ಗೆ : 3.30 ರಿಂದ 7.00
ಬೆಳಿಗ್ಗೆ : 8.00 ರಿಂದ 2.30
ಸಂಜೆ  : 5.30 ರಿಂದ 7.30 

ಅಮಾವಾಸ್ಯೆ - ಹುಣ್ಣಿಮೆ ಪೂಜಾ ಸಮಯ
ಬೆಳಿಗ್ಗೆ : 3 ರಿಂದ 5 ರ ವರೆಗೆ
ಪುನಃ : 7.30 ರಿಂದ2.30 ರ ವರೆಗೆ 
ಮಾತ್ರ ಪೂಜೆ ಇರುತ್ತದೆ.

ಕಟ್ಟಡ ಸಹಾಯಾರ್ಥ ನಿಧಿ, ಯತನ್ ಶಕ್ತಿಸೇವೆ
ಅನ್ನ ಸಂತರ್ಪಣೆಯ ಮಹಾ ಸೇವೆ     50001.00 ರೂ. ಗಳು
ಅಮಾವಾಸ್ಯೆ ಪೂಜೆ - (೧೨ ತಿಂಗಳಿಗೆ) 1001.00 ರೂ. ಗಳು
ಅಭಿಷೇಕ ಪೂಜೆ                                      501.00 ರೂ. ಗಳು
ದೇವಿ ಪಾರಾಯಣ                                  501.00 ರೂ. ಗಳು
ಸೇವಾ - ಪೂಜಾ ವಿವರ
ಸೇವಾ ವಿವರ
ಅಭಿಷೇಕ
ಪಂಚಾಮೃತ ಪೂಜೆ
ಮಹಾ ಅಭಿಷೇಕ
ಅಲಂಕಾರ ಪೂಜೆ (ವಿವಿಧ ಹೂವುಗಳಿಂದ)
ಮಹಾ ಪೂಜೆ (ಅಭಿಷೇಕದಿಂದ ಮಂಗಳಾರತಿವರೆಗೆ)
ಚಂಡಿ ಪಾರಾಯಣ
ಶ್ರೀ ಸೂಕ್ತ ಪಾರಾಯಣ
ಶ್ರೀ ದೇವಿ ಸೂಕ್ತ ಪಾರಾಯಣ
ಇಷ್ಟಾರ್ಥ ಬಗ್ಗೆ ಪ್ರಾರ್ಥನೆ
ಹರಕೆ ಪೂಜೆ
ಅಮಾವಾಸ್ಯೆ ಪೂಜೆ (ವಿಶೇಷ)
ಚಂಡಿ ಹೋಮ
ಮಂಗಳಾರತಿ, ಅಷ್ಟೋತ್ತರ ಕುಂಕುಮ ಅರ್ಚನೆ
ಸಹಸ್ರನಾಮ ಕುಂಕುಮ ಅರ್ಚನೆ

Copyright 2017 www.sigandureshwari.com All rights reserved.